RT @YSV_Datta@twitter.com

ನಾಡಿನ ಸಮಸ್ತ ಜನತೆಗೆ ಜಗಜ್ಯೋತಿ ಬಸವಶ್ವರ ಜಯಂತಿಯ ಶುಭಾಶಯಗಳು.

ಬಸವಣ್ಣನ ತತ್ವಗಳು ನಮ್ಮೆಲ್ಲರ ಬಾಳಿಗೆ ದಾರಿದೀಪವಾಗಲಿ🙏🙏

🐦🔗: twitter.com/YSV_Datta/status/1

RT @iPrajwalRevanna@twitter.com

ಸಕಲೇಶಪುರ ತಾಲ್ಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ನಿರ್ವಹಣೆಯ ಕ್ರಮಗಳನ್ನು ಪರಿಶೀಲನೆ ನಡೆಸಿದೆ.

ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯು ಪ್ರಮುಖ ಸಮಸ್ಯೆಯಾಗಿದ್ದು ಈಗಾಗಲೇ ಸಂಬಂಧಪಟ್ಟ ಇಲಾಖೆಯ ಸಚಿವರ ಜೊತೆ ಮಾತನಾಡಿದ್ದು ಶೀಘ್ರವಾಗಿ ನಿಯೋಜನೆ ಮಾಡಲು ಮನವಿ ಮಾಡಿದ್ದೇನೆಂದು ತಿಳಿಸಿದೆ.

🐦🔗: twitter.com/iPrajwalRevanna/st

RT @Anuragkukreti7@twitter.com

Behind every Senseless statement, there is a BJP leader.

🐦🔗: twitter.com/Anuragkukreti7/sta

RT @hd_kumaraswamy@twitter.com

ಕೋವಿಡ್‌ ನಿಭಾಯಿಸುವಲ್ಲಿ ಕೇಂದ್ರ, ರಾಜ್ಯಗಳೆರಡೂ ವಿಫಲವಾಗಿವೆ. ಅತಿ ಹೆಚ್ಚು ಕೋವಿಡ್‌ ಪ್ರಕರಣಗಳಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮುಂದಿದೆ. ಕೇಂದ್ರ ಕೋವಿಡ್‌ ಅನ್ನು ಅಸಮರ್ಪಕವಾಗಿ ನಿರ್ವಹಿಸಿದ್ದೇ ಇದಕ್ಕೆ ಕಾರಣ. ಅತಿ ಹೆಚ್ಚು ಸೋಂಕು ಪ್ರಕರಣಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮುಂದಿದೆ. ಇದು ರಾಜ್ಯ ಸರ್ಕಾರದ ಅಸಮರ್ಥತೆ.
3/7

🐦🔗: twitter.com/hd_kumaraswamy/sta

RT @arpriyagowda@twitter.com

ಬ್ಲಾಕ್ ಯಾಕೆ ಮಾಡಿದ್ರೂ ಅಂತಾನೇ ಗೊತ್ತಿಲ್ಲ...??🤔🤔

🐦🔗: twitter.com/arpriyagowda/statu

RT @hemanth_kgowda@twitter.com

Lost my 3 aunt's in less than 12 hours 💔💔💔

🐦🔗: twitter.com/hemanth_kgowda/sta

Probably this man @srinivasiyc@twitter.com and his team have collectively saved more lives than Entire Govt in 2nd wave.

PM @narendramodi@twitter.com and HM @AmitShah@twitter.com are Jealous about how this was better prepared to fight 2nd wave than their Government.

RT @Swamy39@twitter.com

Big Development - Swiss newspapers reports - Govt of India allowed by Swiss Court to get bank details of Anil Ambani, wife and two kids. Let us see if MoF moves fast to get it or drags it’s feet

🐦🔗: twitter.com/Swamy39/status/139

RT @arjundsage1@twitter.com

Major scam in ventilator purchases has been unearthed

Ventilator purchased by Modi are not fit for medical use

These below par ventilators were purchased for exorbitant price and sidelining major med Equipment mfrs by @narendramodi@twitter.com to benefit one of his cronies

🐦🔗: twitter.com/arjundsage1/status

RT @Anupamashenoy2@twitter.com

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮನೆಂತೊಲಿವನಯ್ಯ?

ಬಿಜೆಪಿಯ ಈ ಕೆಳಗಿನ ಶಾಸಕರಿಗೆಲ್ಲ ಬಸವ ಜಯಂತಿಯ ಶುಭಾಶಯಗಳು.

🐦🔗: twitter.com/Anupamashenoy2/sta

RT @anusharavi10@twitter.com

Months after declaring "victory", chest thumping bravado of "defeated the virus" nonsense, here we are back to- "it's a tough battle". Soon we will be back to tall claims of how we beat d pandemic with minimal damage, conveniently reducing those who departed to mere numbers.

🐦🔗: twitter.com/anusharavi10/statu

RT @SajithGowda@twitter.com

ಎಂತೆಂಥ ಮೇಧಾವಿಗಳಿದ್ದರೆ ಬಿಜೆಪಿಯಲ್ಲಿ.. ಇದು, ಇದು ಸಹಿಷ್ಣತೆ ಅಂದ್ರೆ.. ರ್ಯಾರೋ ಹೇಳಿದ್ದು ಬಿಜೆಪಿಯಯವರಿಗೆ ಸಹಿಷ್ಣತೆ ಇಲ್ಲ ಅಂತ? 😭😭 twitter.com/Kanagalogy/status/

🐦🔗: twitter.com/SajithGowda/status

RT @iPrajwalRevanna@twitter.com

ರಾಜ್ಯದ ಸಮಸ್ತ ಮುಸ್ಲಿಂ ಬಾಂಧವರಿಗೆ ತ್ಯಾಗ ಹಾಗೂ ಸಹಬಾಳ್ವೆಯ ಸಂಕೇತವಾದ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.

ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಅರಿತು ವೈಯಕ್ತಿಕ ಅಂತರವನ್ನು ಕಾಪಾಡಿಕೊಂಡು ಹಬ್ಬವನ್ನು ಆಚರಿಸಿ ಎಂದು ಮನವಿ ಮಾಡಿಕೊಳ್ಳುತ್ತೇನೆ.

🐦🔗: twitter.com/iPrajwalRevanna/st

RT @krMahadev6@twitter.com

ಕರ್ನಾಟಕದ ಕಲ್ಮಶಗಳು 😂
ನಿಮ್ಮ ಅಭಿಪ್ರಾಯ ತಿಳಿಸಿ ಸ್ನೇಹಿತರೇ twitter.com/Sridhar51617089/st

🐦🔗: twitter.com/krMahadev6/status/

RT @hd_kumaraswamy@twitter.com

'ಅವರು ಅಷ್ಟು ವರ್ಷ ಅಧಿಕಾರ ಮಾಡಿದರು, ಇವರು ಅಷ್ಟು ವರ್ಷ ತಿಂದರು,' ಎಂದು ದೂಷಿಸಿಕೊಂಡೇ ಅಧಿಕಾರಕ್ಕೆ ಬಂದ ಬಿಜೆಪಿ ಈಗ ಹೊಣೆಗೇಡಿತನ ಪ್ರದರ್ಶಿಸುತ್ತಿದೆ. ಪ್ರತಿಯೊಂದಕ್ಕೂ ವಿರೋಧ ಪಕ್ಷಗಳನ್ನು ದೂಷಿಸುವ ಬಿಜೆಪಿಗೆ ಅಧಿಕಾರವೇಕೆ? 'ಕೊಟ್ಟ ಕುದುರೆಯನ್ನು ಏರಲಾಗದವನು ಧೀರನೂ ಅಲ್ಲ, ಶೂರನೂ ಅಲ್ಲ,' ಎಂಬ ಮಾತು ಬಿಜೆಪಿಗೆ ಹೊಂದುವಂಥದ್ದು.
2/7

🐦🔗: twitter.com/hd_kumaraswamy/sta

RT @hd_kumaraswamy@twitter.com

-ನಾವೇನ್‌ ನೋಟ್‌ ಪ್ರಿಂಟ್‌ ಮಾಡ್ತೀವಾ?
-ಜಡ್ಜ್‌ಗಳು ಸರ್ವಜ್ಞರಲ್ಲ. ಕೊರೊನಾ ವೈರಸ್‌ಗಾಗಿ ಚೀನಾವನ್ನು ದೂಷಿಸಬೇಕು
-ನೇಣು ಹಾಕಿಕೊಳ್ಳಲು ಆಗುತ್ತಾ?
-ಕೋವಿಡ್‌ ಪ್ಯಾಕೇಜ್‌ ಕೊಡಲು ಆಗಲ್ಲ
-ದೇಶದ ದುಸ್ಥಿತಿಗೆ ವಿರೋಧ ಪಕ್ಷಗಳು ಕಾರಣ.

ಧರೆಗೆ ಸ್ವರ್ಗ ಇಳಿಸುವ ಭರವಸೆಯೊಂದಿಗೆ ಅಧಿಕಾರ ಹಿಡಿದ ಬಿಜೆಪಿಯ ಅಸಮರ್ಥರ ಕೈಲಾಗದ ಮಾತುಗಳಿವು.
1/7

🐦🔗: twitter.com/hd_kumaraswamy/sta

Show older
Mastodon

Server run by the main developers of the project 🐘 It is not focused on any particular niche interest - everyone is welcome as long as you follow our code of conduct!